Gira Gira Lyrics – Vasuki Vaibhav

Gira Gira

Rating: Not rated

📝 Gira Gira Lyrics (Romanized)

Apsareye Sari Daari Torisu Seeda Hrudayakke Kanneddure Nee Haage Minchi Maayavaadante Apsareye Sari Daari Torisu Seeda Hrudayakke Kanneddure Nee Haage Minchi Maayavaadante Usirina Bhaasage Vivarane Yetake Manasina Lokake Nee Taare Aakaasha Naanu Nilugade Bekide Aleyuva Jeevake Kanasanu Eegale Kodu Swanta Ondadaroonu Nee Taane Kaarana.. Tale Gira Gira Gira Tale Gira Gira Gira Tale Gira Gira Gira Tale Gira Gira Gira Tale Gira Gira Gira Tale Gira Gira Gira Tale Gira Gira Gira Tale Gira Gira Gira Nishachari Aagode Naa Ninnindale Kaapaaduve Guttondanu Ningantale Vichaarane Aagoodide Ee Kannale Sataayisu Nee Nannanu Bekanthale Manasellava Heluva Iraade Khushiyellavu Baalige Neenaade Manasolutha Haageye Neeraade Manasellava Heluva Iraade Khushiyellavu Baalige Neenaade Manasolutha Haageye Neeraade Usirina Bhaasage Vivarane Yetake Manasina Lokake Nee Taare Akasha Naanu Nilugade Bekide Aleyuva Jeevake Kanasanu Eegale Kodu Swanta Ondadaroonu Nee Taane Kaarana Tale Gira Gira Gira Tale Gira Gira Gira Tale Gira Gira Gira Tale Gira Gira Gira Tale Gira Gira Gira Tale Gira Gira Gira Tale Gira Gira Gira Tale Gira Gira Gira Apsareye Sari Daari Torisu Seeda Hrudayakke Kanneddure Nee Haage Minchi Maayaa Apsareye Sari Daari Torisu Seeda Hrudayakke Kanneddure Nee Haage Minchi Maayavaadante

🌍 Gira Gira Lyrics Translation in Kannada

ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ ಕಣ್ಣೆದುರೇ ನೀ ಹಾಗೆ ಮಿಂಚಿ ಮಾಯಾವಾದಂತೆ ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ ಕಣ್ಣೆದುರೇ ನೀ ಹಾಗೆ ಮಿಂಚಿ ಮಾಯಾವಾದಂತೆ ಉಸಿರಿನ ಭಾಷೆಗೆ ವಿವರಣೆ ಏತಕೆ ಮನಸಿನ ಲೋಕಕೆ ನೀ ತಾರೆ ಆಕಾಶ ನಾನು ನಿಲುಗಡೆ ಬೇಕಿದೆ ಅಲೆಯುವ ಜೀವಕೆ ಕನಸನು ಈಗಲೇ ಕೊಡು ಸ್ವಂತ ಒಂದಾದರೂನು ನೀ ತಾನೇ ಕಾರಣ.. ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ನಿಶಾಚರಿ ಆಗೋದೇ ನಾ ನಿನ್ನಿಂದಲೇ ಕಾಪಾಡುವೆ ಗುಟ್ಟೊಂದನು ನಿಂಗಂತಲೇ ವಿಚಾರಣೆ ಆಗೂದಿದೆ ಈ ಕಣ್ಣಲೇ ಸತಾಯಿಸು ನೀ ನನ್ನನು ಬೇಕಂತಲೇ ಮನಸೆಲ್ಲವ ಹೇಳುವ ಇರಾದೆ ಖುಷಿಯೆಲ್ಲವೂ ಬಾಳಿಗೆ ನೀನಾದೆ ಮನಸೋಲುತ ಹಾಗೆಯೇ ನೀರಾದೆ ಮನಸೆಲ್ಲವ ಹೇಳುವ ಇರಾದೆ ಖುಷಿಯೆಲ್ಲವೂ ಬಾಳಿಗೆ ನೀನಾದೆ ಮನಸೋಲುತ ಹಾಗೆಯೇ ನೀರಾದೆ ಉಸಿರಿನ ಭಾಷೆಗೆ ವಿವರಣೆ ಏತಕೆ ಮನಸಿನ ಲೋಕಕೆ ನೀ ತಾರೆ ಆಕಾಶ ನಾನು ನಿಲುಗಡೆ ಬೇಕಿದೆ ಅಲೆಯುವ ಜೀವಕೆ ಕನಸನು ಈಗಲೇ ಕೊಡು ಸ್ವಂತ ಒಂದಾದರೂನು ನೀ ತಾನೇ ಕಾರಣ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ತಲೆ ಗಿರ ಗಿರ ಗಿರ ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ ಕಣ್ಣೆದುರೇ ನೀ ಹಾಗೆ ಮಿಂಚಿ ಮಾಯಾ ಅಪ್ಸರೆಯೇ ಸರಿ ದಾರಿ ತೋರಿಸು ಸೀದಾ ಹೃದಯಕ್ಕೆ ಕಣ್ಣೆದುರೇ ನೀ ಹಾಗೆ ಮಿಂಚಿ ಮಾಯಾವಾದಂತೆ

Watch Video